160 x 600 AD PLACEMENT
160 x 600 AD PLACEMENT

Entertainment

Entertainment news, celebrity news and gossips from Bollywood, Hollywood and regional film industries including latest news on trending movies and many more

ಶ್ರೀಗಳು ಕಣಕ್ಕೆ..ಜೋಶಿ ಹಾಕಿದ್ರಾ ಕೊಕ್ಕೆ.?

  ಧಾರವಾಡ ಲೋಕಸಭಾ ಕ್ಷೇತ್ರ ಈಗ ರಾಜ್ಯದ ಕೇಂದ್ರಬಿಂದುವಾಗಿದೆ. ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್‌ ಜೋಶಿ ವಿರುದ್ಧ ತಿರುಗಿಬಿದ್ದಿರುವ ಲಿಂಗಾಯತ ಸ್ವಾಮೀಜಿ ದಿಂಗಾಲೇಶ್ವರ ಶ್ರೀಗಳು ಕೆರಳಿಕೆಂಡವಾಗಿದ್ದಾರೆ. ಆರ್‌ಎಸ್‌ಎಸ್‌ ಭದ್ರಕೋಟೆಯಲ್ಲಿ ಈಗ ಜಾತಿ ಕಾಳಗ ಜೋರಾಗಿದ್ದು, ಸ್ವತಂತ್ರ ಅಭ್ಯರ್ಥಿ ಆಗಿ ದಿಂಗಾಲೇಶ್ವರ ಶ್ರೀಗಳು ಕಣಕ್ಕಿಳಿಯುತ್ತಿದ್ದಾರೆ. ಹೀಗೆ ಕಣದಲ್ಲಿರುವ ಸ್ವಾಮೀಜಿಗಳು, ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್‌ ಜೋಶಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೋಶಿ ನನ್ನ ವಿರುದ್ಧ ತೇಜೋವಧೆ ಮಾಡುತ್ತಿದ್ದಾರೆ. ನಮ್ಮವರನ್ನೇ ನನ್ನ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ. ನಾಮಪತ್ರ ಸಲ್ಲಿಸದಂತೆ ನನ್ನ ಮಠದ ಭಕ್ತರ […]

ಬಂಡಾಯಗಾರ ಈಶ್ವರಪ್ಪ..ನಾಮಪತ್ರ ಸಲ್ಲಿಸಿದ್ರಪ್ಪ..!

  ಯಡಿಯೂರಪ್ಪ ಕುಟುಂಬದ ವಿರುದ್ಧ ತಿರುಗಿಬಿದ್ದಿರುವ ಮಾಜಿ ಸಚಿವ ಈಶ್ವರಪ್ಪ, ಕೊನೆಗೂ ಹಿಡಿದ ಸಾಧಿಸಿದ್ದಾರೆ. ತಾವು ಹೇಳಿದಂತೆ ಬಂಡಾಯ ಅಭ್ಯರ್ಥಿ ಆಗಿ ಈಶ್ವರಪ್ಪ ನಾಮಪತ್ರ ಸಲ್ಲಿಸಿದ್ದಾರೆ. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು, ಜನ ಬೆಂಬಲದೊಂದಿಗೆ ತಮ್ಮ ಶಕ್ತಿ ಪ್ರದರ್ಶನ ಮಾಡಿ ಚುನಾವಣಾಧಿಕಾರಿಗಳ ಕಚೇರಿಗೆ ಆಗಮಿಸಿ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ವೇಳೆ ಮಾತನಾಡಿದ ಈಶ್ವರಪ್ಪ, ನಾಮಪತ್ರ ಸಲ್ಲಿಸುವ ವೇಳೆ ಬೃಹತ್ ಸಂಖ್ಯೆಯಲ್ಲಿ ನಮಗೆ ಬೆಂಬಲಕ್ಕೆ ಸಿಕ್ಕಿದೆ. ನನಗೆ ಬೆಂಬಲವಾಗಿ ನಿಂತ ಮತದಾರರಿಗೆ […]

ಡಿಕೆಶಿ “ಮಿಡ್‌ನೈಟ್‌” ಆಪರೇಷನ್‌ಗೆ ದಂಗಾದ ದಳ.! – Guarantee News

  ಲೋಕಸಭೆ ಚುನಾವಣೆಯಲ್ಲಿ ಜಿದ್ದಿನ ಕ್ಷೇತ್ರವಾಗಿರೋ ಬೆಂಗಳೂರು ಗ್ರಾಮಾಂತರದಲ್ಲಿ, ಡಿಸಿಎಂ ಡಿ.ಕೆ.ಶಿವಕುಮಾರ್‌ ವೇಗಕ್ಕೆ ಮೈತ್ರಿ ಪಡೆ ಥಂಡಾ ಹೊಡೆದಿದೆ. ಸಹೋದರನ ಗೆಲುವಿಗೆ ಹಗಲು ರಾತ್ರಿ ಶ್ರಮ ವಹಿಸುತ್ತಿದ್ದಾರೆ ಕನಕಪುರದ ಬಂಡೆ. ಡಿಕೆಶಿಯ ಮಿಡ್‌ನೈಟ್‌ ಆಪರೇಷನ್‌ಗೆ ಜೆಡಿಎಸ್‌ ಶಾಕ್‌ ಆಗಿದ್ದು, ಆಪರೇಷನ್ ಹಸ್ತದ ಮೂಲಕ 300ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡಿದ್ದಾರೆ. ಕ್ಷೇತ್ರದ ಅಕ್ಕೂರು ದೊಡ್ಡಿ ಶಿವಣ್ಣ ಸೇರಿ 300ಕ್ಕೂ ಹೆಚ್ಚು ಚನ್ನಪಟ್ಟಣದ ಜೆಡಿಎಸ್ ಕಾರ್ಯಕರ್ತರಿಗೆ ಗಾಳ ಹಾಕಿದ್ರು, ಮಧ್ಯರಾತ್ರಿ 12 ಗಂಟೆಗೆ ಕೆಪಿಸಿಸಿ ಕಚೇರಿಯಲ್ಲಿ ಪಕ್ಷಕ್ಕೆ […]

930 x 180 AD PLACEMENT
Lorem Ipsum Dolor Amet?

Lorem ipsum dolor sit amet, consectetur adipisicing elit, sed do eiusmod tempor

Promo Jangan Tampilkan Lagi Ya, Saya Mau !