ʼಯುಗಾದಿʼ ಹೊಸ ತೊಡಕು ಮಾಂಸ ಖರೀದಿಗೆ ಮುಗಿಬಿದ್ದ ಜನ

ಮಂಗಳವಾರ ಯುಗಾದಿ ಹಬ್ಬ ಆಚರಿಸಿ, ಬೇವು ಬೆಲ್ಲ, ಒಬ್ಬಟ್ಟು ತಿಂದು ಖುಷಿಪಟ್ಟಿದ್ದ ಬಹುತೇಕ ಜನ ಇವತ್ತು ಹೊಸತೊಡಕು ಆಚರಿಸಲಿದ್ದಾರೆ. ಬುಧವಾರದ ಹೊಸತೊಡಕು ಬಾಡೂಟಕ್ಕೆ ಮಾಂಸ ಖರೀದಿ ಜೋರಾಗಿದೆ. ಮಟನ್‌ – ಚಿಕನ್‌ ಬೆಲೆ ಗಗನಕ್ಕೇರಿದ್ದರೂ ಹೊಸ ತೊಡಕು ಆಚರಣೆ ಸಂಭ್ರಮವೇನು ಕಡಿಮೆಯಾಗಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಗುಡ್ಡೆ ಮಾಂಸ, ಪಾಲು ಮಾರಾಟ ನಡೆದಿದೆ. ಮತ್ತೆ ಕೆಲವೆಡೆ ಮಾಂಸದಂಗಡಿಗಳ ಮುಂದೆ ಹೆಚ್ಚಿನ ಜನ ನೆರೆದಿದ್ದಾರೆ. ರಾಜ್ಯದ ಅನೇಕ ಕಡೆಗಳಲ್ಲಿ ಹೊಸತೊಡಕನ್ನು ಆಚರಿಸುತ್ತಿದ್ದು, ಹಬ್ಬಕ್ಕೆ ನಾನ್ ವೆಜ್ ಅಡುಗೆ ಮಾಡಲು ಜನರು […]