160 x 600 AD PLACEMENT
160 x 600 AD PLACEMENT
930 x 180 AD PLACEMENT

ಬಟ್ಟೆ ಕೊಳೆಯಾಗಿದ್ದಕ್ಕೆ..ಒಳಗೆ ಬಿಡದ ಮೆಟ್ರೋ ಸಿಬ್ಬಂದಿ.!

750 x 100 AD PLACEMENT

 

ಸ್ವಲ್ಪ ದಿನದ ಹಿಂದಷ್ಟೇ ರೈತನ ಬಟ್ಟೆ ಕೊಳಕ್ಕಾಗಿದೆ ಎಂದು ಮೆಟ್ರೋದಲ್ಲಿ ಪ್ರಯಾಣಿಸಲು ನಿರಾಕರಿಸಿದ್ದ, ಬಿಎಂಆರ್‌ ಸಿಎಲ್‌, ಈಗ ಮತ್ತೊಂದು ಯಡವಟ್ಟು ಮಾಡಿಕೊಂಡಿದೆ. ಬಟ್ಟೆ ಕೊಳೆಯಾಗಿದೆ ಅಂತ ಮೊಟ್ರೋ ಸಿಬ್ಬಂದಿ ಕಾರ್ಮಿಕನನ್ನು ತಡೆದು, ನಿಲ್ಲಿಸಿ ಅಪಮಾನಿಸಿದ್ದಾರೆ. ಈ ಘಟನೆ ಬೆಂಗಳೂರಿನ ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣದಲ್ಲಿ ನಡೆದಿದ್ದು, ಶರ್ಟ್​​ನ​​ ಗುಂಡಿಯನ್ನ ಹಾಕಿಕೊಂಡು, ನೀಟಾಗಿ ಬಾ, ಇಲ್ಲದಿದ್ದರೆ ಒಳಗೆ ಪ್ರವೇಶವಿಲ್ಲ ಅಂತ ಧಿಮಾಕಿನಿಂದ ಉತ್ತರ ನೀಡಿದ್ದಾರೆ. ಇದನ್ನು ಕಂಡ ಜನರು ಮೆಟ್ರೋ ಸಿಬ್ಬಂದಿ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೆಟ್ರೋ ಭದ್ರತಾ ಸಿಬ್ಬಂದಿಯ ಈ ವರ್ತನೆಗೆ ನೆಟ್ಟಿಗರು ಸಹ ಕಿಡಿಕಾರುತ್ತಿದ್ದಾರೆ.

750 x 100 AD PLACEMENT

Leave a Reply

Your email address will not be published. Required fields are marked *

You might also like
930 x 180 AD PLACEMENT
Lorem Ipsum Dolor Amet?

Lorem ipsum dolor sit amet, consectetur adipisicing elit, sed do eiusmod tempor

Promo Jangan Tampilkan Lagi Ya, Saya Mau !